ತಾಜಾ ಮತ್ತು ರಸಭರಿತ ಅಲ್ಫೋನ್ಸೊ ಮಾವು:ಮಾವುಗಳ ರಾಜ
By Prashant Powle
ತಾಜಾ ಮತ್ತು ರಸಭರಿತ ಅಲ್ಫೋನ್ಸೊ ಮಾವು:ಮಾವುಗಳ ರಾಜ ಮಾವು, ಹಣ್ಣುಗಳ ಸಾಮ್ರಾಜ್ಯದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ಮತ್ತು ಮಾವಿನ ಪ್ರೀಯರು, ಈ ಹಣ್ಣಿನ ಋತುವಿಗಾಗಿ ಕಾದು ಕುಳಿತಿರುತ್ತಾರೆ. ಮಾವಿನ ಕಾಯಿಯಿಂದ, ಮಾವಿನ ತೊಕ್ಕು, ಮಾವಿನಕಾಯಿ ಚಿತ್ರಾನ್ನ, ಉಪ್ಪಿನಕಾಯಿ, ರಸಂ, ಪಲ್ಯ,...
Read more